ಸೋಲ್ಡ್ಮ್- ಪ್ರೇರಣಾ ಅಗರ್ವಾಲ್ ನಿರ್ದೇಶಿಸಿದ 2022 ರಲ್ಲಿ ತೆರೆಕಂಡ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಸಮೀರ್ ದೇಶಪಾಂಡೆ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಕಾವ್ಯ ಶೆಟ್ಟಿ, ದೀಪಂ ಕೊಹ್ಲಿ ಮತ್ತು ಶಿವಾನಿ ಬಳ್ಳಕುರಾಯ ನಟಿಸಿದ್ದಾರೆ. ಜೀತ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ. == ಪಾತ್ರವರ್ಗ == ರುಚಿತಾ ಪಾತ್ರದಲ್ಲಿ ಕಾವ್ಯಾ ಶೆಟ್ಟಿ ಡ್ಯಾನಿಶ್ ಸೇಟ್ ದೀಪಂ ಕೊಹ್ಲಿ ಶಿವಾನಿ ಬಳ್ಳಕುರಾಯ ಚಲನಚಿತ್ರವು 4 ಜನವರಿ 2022 ರಂದು ಬಿಡುಗಡೆಯಾಯಿತು. == ಬಾಹ್ಯ ಕೊಂಡಿಗಳು == ಸೋಲ್ಡ್ @ ಐ ಎಮ್ ಡಿ ಬಿ == ಉಲ್ಲೇಖಗಳು ==